ಜೀಲ್ಲಾ ಸುದ್ದಿಗಳು
ಬೀದರ್, ಕೊರೊನಾ ವೈರಸ್ ತಡೆಯುವಲ್ಲಿ ನಿರಂತರ ಶ್ರಮಿಸುತ್ತಿರುವ 108 ತುರ್ತು ಸೇವೆ ಸಿಬ್ಬಂದಿಗೆ ಗುರುವಾರ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರ ಸೂಚನೆಯಂತೆ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್, 108 ತುರ್ತು ಸೇವೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಸಂತೋಷ ಟೆಂಗಳೆ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಹಳ್ಳಿ, ಉಪಾಧ್ಯಕ್ಷ ನವೀನಕುಮಾರ,ಸದಸ್ಯರಾದ ಶರಣಪ್ಪ, ಪಂಡಿತ ಭಾಗ್ಯಕರ್, ಸುವರ್ಣಾ ಶಿಂಧೆ, ಮುಖಂಡರಾದ ರತ್ನದೀಪ ಕಸ್ತೂರೆ, ಚೆನ್ನಬಸವ ಶಾಖೆ ಇದ್ದರು.
Be the first to comment