ಅನುದಾನವೇ ಕೊಡದಿದ್ದ ಮೇಲೆ ಚೌಡಯ್ಯ ನಿಗಮ ಘೋಷಣೆ ಮಾಡಿದ್ದು ಯಾಕೆ? ಮುದ್ನಾಳ ಆಕ್ರೋಶ

 

ಯಾದಗಿರಿ.ಅಮನುದಾನವೇ ಕೋಡಬಾರದು ಎಂದು ಇದ್ದರೆ ಪ್ರತ್ಯೇಕ ಶ್ರೀಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಾಡಿದೇಕ್ಕೆ? ಎಂದು ಟೋಕ್ರೆ ಕೋಲಿ ಸಾಮಾಜದ ಜೀಲ್ಲಾಧ್ಯಕ್ಷ ಉಮೇಶ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ

 

ಈ ಕುರಿತು ಯಾದಗಿರಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನೇಡಿಸಿದವರು ಕೆವಲ ತೋರಿಕೆಗೆ ಬೂಟಾಟಿಗೆ ನಿಗಮ ಘೋಷಣೆ ಮಾಡಿ ಅದಕ್ಕೆ ಅನುದಾನವನ್ನು ಕೊಡದಿದ್ದ ಮೇಲೆ ಜನತೆ ಹೋಗಬೇಕು? ಯಾರಿಗೆ ಗೋಳು ಹೇಳಿಕೋಳ್ಳಬೇಕು?ಎಂದು ಸರ್ಕಾರವನ ಪ್ರಶ್ನೆಸಿದ್ದಾರೆ
ಚೌಡಯ್ಯ ನವರ ನಿಯಮಕ್ಕೆ ಕನಿಷ್ಠ 100 ಕೋಟಿ ಕೊಡುವಂತೆ ಕೇಳಿದರೂ ಬಿಡಿಗಾಸು ನೀಡದೇ ಇರುವುದು ನಾಚಿಕೇಗೆಡಿನ ಸಂಗತಯಾಗಿದೆ ಸರ್ಕಾರ ಕೇಳದೇ ಕೋಡಬೇಕು ಆದರೆ ಕೇಳಿದರೂ ನೀಡದಿರು ಸರ್ಕಾರ ಮತ್ತು ಆಡಳಿತ ಪಕ್ಷದ ನಾಯಕರಿಗೆ ಎನು ಎನ್ನ ಬೇಕು ಕನಿಷ್ಠ ಆಡಳಿತ ನೆಡಸಲು ಆಗದಿದ್ದರೆ ಕುರ್ಚಿ ಬಿಟ್ಟು ತೋಲಗಬೇಕು ಹೊರತು ಹೀಗೆ ತುಘಲಕ್ ದರ್ಬಾರ್ ನೆಡೆಸುತ್ತಾ ಕೂರುವುದು ಅವಿವೇಕದ ಪರಮಾವಧಿಯಾಗಿದೆ ಎಂದು ಟೀಕಿಸಿದರು
ನಿಯಮಕ್ಕೆ ಹಣ ಕೋಡಲಾಗದಿದ್ದರೆ ಡಿ.ದೇವರಾಜ ಅರಸು ನಿಗಮದಲ್ಲಿಯೇ ಮುಂದುವರಿಸಬೇಕಿತ್ತು ಯಾಕಾದರೂ ಪ್ರತ್ಯೇಕ ನಿಗಮ ಮಾಡಿದಿರಿ ಎಂದ ಅವರು ತಕ್ಷಣ ಎಚ್ಚೆತ್ತುಕೊಂಡು ನಿಯಮಕ್ಕೆ ಹಣ ಬಿಡುಗಡೆ ಇಲ್ಲದಿದ್ದರೆ ದೇವರಾಜ ಅರಸು ನಿಗಮದಲ್ಲೆ ಮುಂದುವರಿಸಿ ಇಲ್ಲವೇ ಅರಸು ನಿಗಮದಲ್ಲಿ ಪ್ರಸಕ್ತ ಸಾಲೀನಲ್ಲೆ ಸೌಲಭ್ಯಗಳನ್ನು ಒದಗಿಸಿಕೋಡಿ ಎಂದು ಆಗ್ರಹಿಸಿದರು
ಇಲ್ಲಿಯವರೆಗೂ 224 ಎಮ್ ಎಲ್ ಎ ಗಳು ನಮ್ಮ ಸಮಾಜದ ಓಟು ಪಡೆದು ನಮ್ಮ ಸಮುದಾಯದಕ್ಕೆ ಈ ಶಾಸಕರು ಕೊಟ್ಟ ಕೋಡಿಗೆ ಎನು? ಎಂದು ಬಹಿರಂಗ ಪಡಿಸಬೇಕೆಂದು ರಾಜ್ಯದ ಎಲ್ಲಾ ಶಾಸಕರಿಗೆ ಪ್ರಶ್ನಿಸಿದರು, ಸಮಾಜಕ್ಕೆ ಮಾಡಿರು ಅನ್ಯಾಯ ಸರಿ ಪಡಿಸದಿದ್ದರೆ ಉಗ್ರ ಹೋರಾಟ ಸರ್ಕಾರ ಎದ್ದುರಿಸಬೇಕಾಗುತ್ತದೆ ಎಂದು ಗುಡಿಗಿದರು

Be the first to comment

Leave a Reply

Your email address will not be published.


*