ಜೀಲ್ಲಾ ಸುದ್ದಿಗಳು
ಬೀದರ ತಾವು ಅನಾರೋಗ್ಯದಿಂದ ಬಳಲುತ್ತಿದ್ದು, ತಮ್ಮ ಕುಟುಂದವರಿಗೆ ಆಹಾರಧಾನ್ಯಗಳು ಬೇಕಿದೆ ಎಂದು ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ ಬೀದರನ ಕಾಶಿನಾಥ ಪನಶೆಟ್ಟಿ ಎಂಬುವವರಿಗೆ ಸಹಾಯ ಮಾಡಲಾಯಿತು.
ನಗರಸಭೆ ಸಿಬ್ಬಂದಿ ಮತ್ತು ಬೀದರನ ಕರೋನಾ ಸೈನಿಕರು ಏ.14ರಂದು ಮೈಲೂರ ರಸ್ತೆ ಜಿಎನ್ಡಿ ಆಹಾರ ಧಾನ್ಯಗಳನ್ನು ವಿತರಿಸಿದರು.
Be the first to comment