ಲಿಂಗಸೂಗೂರು ವರದಿ
ಪಟ್ಟಣದ ಸರಕಾರಿ ಜೂನಿಯರ್ ಕಾಲೇಜ ಮೈದಾನದಿಂದ ವಿವೇಕಾನಂದ ನಗರ. ರೇಣುಕಾ ನಗರ ರಾಘವೇಂದ್ರ ಗುಡಿ ಪಿಂಚಣಿಪುರ ಕಾಯಿಪಲ್ಲೆ ಮಾರುಕಟ್ಟೆ ಗಡಿಯಾರ ಚೌಕ್ ಮೂಲಕ ನಗರದ ಎಲ್ಲಾ ರಸ್ತೆಗಳ ಮೂಲಕ ಪಥಸಂಚಲನ, ಕಾಲೇಜು ಮೈದಾನದವರೆಗೆ ಸಾಗಿ ಮುಕ್ತಾಯಗೊಂಡಿತು. ಪಥಸಂಚಲನದಲ್ಲಿ ಘೋಷವಾದ್ಯ ಗಮನ ಸೆಳೆಯಿತು. ನಾಗರಿಕರು. ಪಥ ಸಂಚಾಲನ ಧರಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿಭಾಗ ಕಾರ್ಯಕಾರಿಣಿ ಸದಸ್ಯ ದಾಮೋದರ ವಿಶೇಷ ಬೌದ್ಧಿಕ್ ನೆರವೇರಿಸಿದರು. ಮಲ್ಲಪ್ಪ ಸರ್ಜಾಪುರ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ವಿವಿಧ ಗಣ್ಯರು ಭಾಗವಹಿಸಿದ್ದರು.
Be the first to comment