ಬಿಜೆಪಿ ಜಿಲ್ಲಾ ವಕ್ತಾರರಾಗಿ ಹಣಮಂತ ಇಟಗಿ ಆಯ್ಕೆ ಸನ್ಮಾನ
ನೂತನ ಭಾರತೀಯ ಜನತಾ ಪಕ್ಷದ ಯಾದಗಿರಿ ಜಿಲ್ಲೆಯ ವಕ್ತಾಯರಾಗಿ ನೇಮಕವಾದ ಹಣಮಂತ ಇಟಗಿ ಅವರನ್ನು ಎಸ್ ಡಿ ಎನ್ ಹೋಟೆಲ್ ಯಾದಗಿರಿಯಲ್ಲಿ ಮಾದಿಗ ಸಮಾಜದ ವತಿಯಿಂದ ಸನ್ಮಾನವನ್ನು ಮಾಡಲಾಯಿತು ಸನ್ಮಾನ ಸ್ವೀಕರಿಸಿದ ಮಾತನಾಡಿದ ಹಣಮಂತ ಇಟಗಿ ಪಕ್ಷ ನೀಡಿರುವ ಜವಾಬ್ದಾರಿಯನ್ನು ತಪ್ಪದೇ ಪಾಲಿಸುತ್ತೇನೆ ಜಿಲ್ಲೆಯಲ್ಲಿರುವ ಭ್ರಷ್ಟಾಚಾರ ಅತ್ಯಾಚಾರ ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತೇನೆ ಪಕ್ಷ ನೀಡಿರುವ ಜವಾಬ್ದಾರಿಯನ್ನು ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು ಈ ಸಂದರ್ಭದಲ್ಲಿ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷರಾದ ದೇವಿಂದ್ರನಾಥ್ ನಾದ್ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ್ ಕಡೆಸುರ್ ಬಿಜೆಪಿ ಮುಖಂಡರಾದ ಆಂಜನೇಯ ಬಬಲಾದಿ ತಿಪ್ಪಣ್ಣ ಕೊನಿ ಮನಿ ನಿಂಗಪ್ಪ ವಡನಳ್ಳಿ ಪ್ರಜ್ವಲ್ ಮುಂತಾದ ಮುಖಂಡರು ಸನ್ಮಾನ ಮಾಡಿದರು.
Be the first to comment