ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶ್ರೀಮತಿ ಮಾಲಾ ಬಿ ನಾರಾಯಣರಾವ್ ನೇಮಕ

ಬೆಂಗಳೂರು :: ಮಾಜಿ ಶಾಸಕರಾದ ದಿವಂಗತ ಬಿ ನಾರಾಯಣರಾವ್ ರವರ ಪತ್ನಿ ಶ್ರೀ ಮತಿ ಮಾಲಾ ಬಿ ನಾರಾಯಣರಾವ್ ರವರನ್ನು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಮಾಡಿದ್ದಾರೆ

ಕೋಲಿ ಸಮಾಜದ ಮುಂಚೂಣಿ ನಾಯಕರಾಗಿದ ಬಸವ ಕಲ್ಯಾಣದ ಮಾಜಿ ಶಾಸಕರು ದಿವಂಗತ ಬಿ ನಾರಾಯಣರಾವ್ ರವರು ನಿಧನರಾದ ನಂತರ ಅವರ ಧರ್ಮ ಪತ್ನಿ ಶ್ರೀಮತಿ ಮಾಲಾ ಬಿ ನಾರಾಯಣರಾವ್ ರವರಿಗೆ ಉಪ ಚುನಾವಣೆ MLA ಟಿಕೆಟ್ ಕಾಂಗ್ರೆಸ್ ನೀಡಿತ್ತು

ಶ್ರಿ ಮತಿ ಮಾಲಾ ಬಿ ನಾರಾಯಣರಾವ್ ರವರಿಗೆ ನಿಗಮದ ಅಧ್ಯಕ್ಷರಾಗಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ರವರಿಗೆ ಕೋಲಿ ಹಿರಿಯ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*