ಮಂಡ್ಯ (ಮಾ.11) ಮಂಡ್ಯ ಜಿಲ್ಲಾ ಬೆಸ್ತ ಸಮಾಜ ಸಂಘದಿಂದ ಇಂದು ಮಂಡ್ಯ ನಗರದಲ್ಲಿ ಬೆಸ್ತ ಸಮಾಜ ಜನ ಜಾಗೃತಿ ಸಭೆಜರುಗಿತು.
ಮಂಡ್ಯ ಜಿಲ್ಲೆಯ ಸಮಾಜದ ಪ್ರಮುಖ ಮುಂಡರ ನೇತೃತ್ವದಲ್ಲಿ ಜರುಗಿದ ಈ ಸಭೆಗೆ ಮೈಸೂರು,ರಾಮನಗರ ಜಿಲ್ಲಾಯ ಬೆಸ್ತ ಸಮಾಜ ಪ್ರಮುಖ ಮುಖಂಡರು ಭಾಗವಸಿದರು
ವರದಿಗಾರರು ಬೇಕಾಗಿದ್ದಾರೆ. ಮಂಡ್ಯ,ರಾಮನಗರ,ಮೈಸೂರು,ಚಾಮರಾಜನಗರ ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕಿ ಮಟ್ಟದ ವರದಿಗಾರರು ಬೇಕಾಗಿದ್ದಾರೆ 9008329745
ಸಮಾಜವನ್ನು ಸದೃಢವಾಗಿ ಕಟ್ಟಲು ಒಗ್ಗೂಡಿ ಸಮಾಜದ ಕೆಲಸ ಎಲ್ಲರೂ ಸೇರಿ ಮಾಡಲು ಈ ಸಮಾವೇಶದಲ್ಲಿ ನಿರ್ಣಯ ತೆಗೆದುಕೊಡರು
ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಮೈಸೂರು ಭಾಗ ಎಲ್ಲಾ ಜಿಲ್ಲೆಗಳಲ್ಲಿ ಜೆಡಿಎಸ,ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸಮಾಜದ ಮುಖಂಡರಿಗೆ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಎಂಎಲ್ ಎ ಟಿಕೆಟ್ ಗಳನ್ನು ಮೂರು ಪಕ್ಷದಿಂದ ನೀಡಬೇಕು ರಾಜ್ಯಾದ್ಯಂತ ಬೆಸ್ತ ಸಮಾಜದ ರಾಜಕೀಯ ಮುಖಂಡರು ಎಂ ಎಲ ಎ ಟಿಕೆಟ್ ಗಳನ್ನು ಮೂರು ಪಕ್ಷದಿಂದ ಕೇಳುತ್ತಿದು ಟಿಕೆಟ್ ಕೇಳಿದ ಎಲ್ಲ ಅಭ್ಯರ್ಥಿಗಳಿಗೂ ಮೂರು ಪಕ್ಷಗಳು ಟಿಕೆಟ ನೀಡಬೇಕು ಎಂದು ಆಗ್ರಹ ಪಡಿಸಿದರು.
ಮೈಸೂರು ಭಾಗದ ಎಲ್ಲ ಜಿಲ್ಲೆಗಳಲ್ಲಿ ಬೆಸ್ತ ಸಮಾಜದ ಜನರು ಮೀನುಗಾರಿಕೆಯನ್ನು ಪ್ರಮುಖ ಉದ್ಯೋಗವಾಗಿ ಮಾಡಿಕೊಂಡಿದು ಅವರಿಗೆ ಮೀನುಗಾರಿಕೆ ಇಲಾಖೆಯಿಂದ ಸೌಲಭ್ಯಗಳು ಸಿಗದೆ ಮೀನುಗಾರಿಕೆ ಮಾಡದ ಅನ್ಯ ಜಾತಿ ಜನಾಂಗದ ಪಾಲಾಗುತ್ತಿದ್ದು ಮೂಲ ಮೀನುಗಾರರಾದ ಬೆಸ್ತ ಜಾತಿ ಜನಾಂಗದವರಿಗೆ ಸೌಲಭ್ಯಗಳು ಸಿಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮೈಸೂರು ಭಾಗದ ಎಲ್ಲ ಜಿಲ್ಲೆಗಳಲ್ಲಿ ಬೆಸ್ತ ಸಮಾಜದಿಂದ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲು ನಿರ್ಣಯ ತೆಗೆದುಕೊಳ್ಳಲಾಯಿತು.
Be the first to comment