ತಹಶೀಲ್ದಾರ್ ಕಛೇರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

ಮಸ್ಕಿ, ಮಾರ್ಚ್ 05 : ಇಂದು ಪಟ್ಟಣದ ತಹಶೀಲ್‌ ಕಛೇರಿ ಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಸರಳತೆಯಿಂದ ಆಚರಿಸಲಾಯಿತು.

ಜಂಗಮ ಸಮುದಾಯದ ಸರ್ವ ಮುಖಂಡರುಗಳ ಸಮ್ಮುಖದಲ್ಲಿ ಹಾಗೂ ತಹಶೀಲ್ದಾರ್ ಷಣ್ಮುಖಪ್ಪ ಮಾನವಿ ಇವರ ನೇತೃತ್ವದಲ್ಲಿ ಕಛೇರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಸರಳತೆಯಿಂದ ಆಚರಿಸಿದರು.

ಇದೇ ವೇಳೆ ಉಪತಹಶೀಲ್ದಾರ ಪ್ರಕಾಶ ಬುಳ್ಳಾ, ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿಮಠ, ಕೆ ನಾಗೇಶ್ವರಯ್ಯ, ಚನ್ನಮಲ್ಲಯ್ಯ, ಎಸ್.ಎಮ್.‌ಕರಿಬಸಯ್ಯ ಸ್ವಾಮಿ, ಶರಣಬಸವ ಹಿರೇಮಠ, ಸಿದ್ದಲಿಂಗಯ್ಯ ಗಚ್ಚಿನಮಠ, ಡಾ|| ಪಂಚಾಕ್ಷರಯ್ಯ ಹಿರೇಮಠ, ಶಂಕರಯ್ಯ ಸ್ವಾಮಿ, ಅಮರಯ್ಯ ಸೊಪ್ಪಿಮಠ, ಮಂಜುನಾಥ ಸರಗಣಾಚಾರಿ, ಶಿವಕುಮಾರ ಶಾಸ್ತ್ರಿಮಠ, ರಾಚಯ್ಯಸ್ವಾಮಿ, ಸೋಮಶೇಖರಯ್ಯ ಶಿರವಾರಮಠ, ವೀರೇಶ ಪಾಟೀಲ್‌, ಇನ್ನಿತರರು ಹಾಗೂ ತಹಶೀಲ್‌ ಕಛೇರಿ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

 

Be the first to comment

Leave a Reply

Your email address will not be published.


*