ಡಾ.ಪ್ರೀತಿ ಅತ್ಯಂತ ಬಡ ದಲಿತ ಕುಟುಂಬದಿಂದ ಬಂದವರು, ತಂದೆ ಕೂಲಿ ಕೆಲಸ ಮಾಡುತ್ತಿದ್ದರು, ಅವರು ಕೋಚಿಂಗ್ ಇಲ್ಲದೆ NEET ಅರ್ಹತೆ ಪಡೆದರು ಮತ್ತೇ ವಾರಂಗಲ್‌ನ ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ MBBS ಗೆ ಸೇರಿಕೊಂಡರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಸೈಫ್ ಪ್ರೀತಿ ಮೇಲೆ ಕೆಟ್ಟ ಕಣ್ಣು ಹಾಕಿದ್ದ ಆಕೆಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ ಮತ್ತೇ ಅಶ್ಲೀಲ ಜೊತೆಗೆ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದ ಡಾ.ಪ್ರೀತಿ ಈ ಬಗ್ಗೆ ಕಾಲೇಜು ಆಡಳಿತ ಮತ್ತು ತೆಲಂಗಾಣ ಸರ್ಕಾರಕ್ಕೂ ದೂರು ನೀಡಿದ್ದರು ಆದರೆ ತೆಲಂಗಾಣ ಸರ್ಕಾರ ಇಸ್ಲಾಂ ಪರ ಸರ್ಕಾರವಾಗಿದೆ. .ಇಡೀ ಸರ್ಕಾರವನ್ನು ಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿ ನಡೆಸುತ್ತಿದ್ದಾರೆ, ಆದ್ದರಿಂದ ಡಾ.ಪ್ರೀತಿ ಅವರ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ.
ಪ್ರೀತಿಯ ದೂರಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿ, ಮೊಹಮ್ಮದ್ ಸೈಫ್ ಧೈರ್ಯಗೊಂಡ, ನಂತರ ಮೊಹಮ್ಮದ್ ಸೈಫ್ ಪ್ರೀತಿಯ ಕೋಣೆಗೆ ಪ್ರವೇಶಿಸಿ ಕಿರುಕುಳ ನೀಡಿದ.
ಡಾ.ಪ್ರೀತಿ ಆತ್ಮಹತ್ಯೆ ಪತ್ರ ಬರೆದು ವಿಷದ ಚುಚ್ಚುಮದ್ದು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಯಾವುದೇ ದಲಿತ ಕಾರ್ಯಕರ್ತರಾಗಲಿ ಚಂದ್ರಶೇಖರ ಆಗಲಿ ಏನೂ ಮಾತನಾಡುತ್ತಿಲ್ಲ.
Be the first to comment