ಲಿಂಗಾಯತ ಧರ್ಮದ ಜನ್ಮ ಭೂಮಿ ಬಸವ ಕಲ್ಯಾಣದಲ್ಲಿ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಲಿಂಗಸುಗೂರ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಐದನಾಳ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಜಾತಿ, ಮತ, ಪಂಥಗಳ ಬೇಧ ಬಾವವಿಲ್ಲದೆ 12 ನೇ ಶತಮಾನದಲ್ಲಿ ಲಿಂಗಾಯತ ಧರ್ಮ ವನ್ನು ಲೋಕ ಕಲ್ಯಾಣ ಕ್ಕಾಗಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದರು ಸರ್ವರು ಸಮಾನರು ಎಂಬ ತತ್ವ ಹಾಗೂ ಸಿದ್ದಾಂತ್ ಗಳ ಆಧಾರದ ಮೇಲೆ ಲಿಂಗಾಯತ ಧರ್ಮ ಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡಬೇಕು . ಜೈನ, ಬೌದ್ಧ, ಧರ್ಮಗಳಿಗೆ ನೀಡಿದಂತೆ ಹಾಗೂ ಲಿಂಗಾಯತ ಧರ್ಮ ಕ್ಕೆ ಸರ್ಕಾರ ಸ್ವತಂತ್ರ ಧರ್ಮವೆಂದು ಘೋಷಿಸಬೇಕು ಅತಿ ಹೆಚ್ಚಿನ ಸ೦ಖ್ಯೆಯಲ್ಲಿ ಲಿಂಗಾಯತರು ಅಧಿವೇಶನಕ್ಕೆ ಆಗಮಿಸಿ ಲಿಂಗಾಯತ ಧಮ ಅಧಿವೇಶನವನ್ನು ಯಶಸ್ವಿಗೊಳಿಸಬೇಕು. ಮನವಿ ಮಾಡಿದರು. ಈ ಸಂದರ್ಭದಲ್ಲಿ ಗಿರಿಮಲ್ಲನಗೌಡ ಭೂಪನಗೌಡ ಪಾಟೀಲ, ಶಿವಪ್ಪ ಸಕ್ರಿ, ಜಂಗಮ ಮೂರ್ತಿ, ವಿಶ್ವನಾಥ ಅನ್ವರಿ. ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣನವರು ಸ್ಥಾಪಿಸಿದ ಧ ರ್ಮ ಲಿಂಗಾಯತ ಧರ್ಮವಾಗಿ ಸನಮಾನ ಸಿಗುವರು. ಆದ್ದರಿಂದ ನಾನು ಅನ್ನರಿ ಸೇರಿ ಇತರರು ಇದ್ದರು.
Be the first to comment