:: ಶಾಂತಪ್ಪ ಕೂಡಿ* ಕೇಂದ್ರ ಸರ್ಕಾರದ ಬಜೆಟ್ ಕುರಿತು ಟೀಕಿಸುವ ಬರದಲ್ಲಿ ಬಿಜೆಪಿ ಪಕ್ಷವನ್ನು ಹವ್ಯಾಚ್ಯ ಶಬ್ದಗಳಿಂದ ಬಳಸಿರುವ ಪ್ರಿಯಾಂಕಾ ಖರ್ಗೆ ಅವರನ್ನು ಬಂಡಲ್ ಬಾಸ್ ಲೀಡರ್ ಎಂದು ಕರೆಯಬೇಕಾಗುತ್ತದೆ ಮತ್ತು ಕಾಂಗ್ರೆಸ್ ಪಕ್ಷವನ್ನು ಕೌಂಟ್ ಕಾಂಗ್ರೆಸ್ ಕಂತ್ರಿ ಕಾಂಗ್ರೆಸ್ ಪಕ್ಷವೆಂದು ಕರೆಯಬೇಕಾಗುತ್ತದೆ ಅದಕ್ಕಾಗಿ ಪ್ರಿಯಾಂಕ ಖರ್ಗೆ ರವರ ಮಾತಿನ ಮೇಲೆ ಹಿಡುತವಿರಲೆಂದು ಖಂಡಿಸುತ್ತಾ ಕೇಂದ್ರದ ಮೋದಿ ಸರ್ಕಾರದ 20223 ನೇ ಸಾಲಿನ ಬಜೆಟ್ ಅನ್ನು ಕೇಂದ್ರದ ಅರ್ಥ ಸಚಿವರುಗಳಾದ ನಿರ್ಮಲ ಸೀತಾರಾಮರವರು ಮಂಡಿಸಿರುವ ಬಜೆಟ್ ಅನ್ನು ಜನರ ಹೊರೆಯಿಲ್ಲದೆ ಜನಪರವಾಗಿದೆ ಭದ್ರಾ ಮೇಲ್ದಂಡೆಗೆ 5300 ಕೋಟಿ ಘೋಷಿಸಿದ್ದಾರೆ.
ಮತ್ತು ಕೌಶಲ್ಯಾಭಿವೃದ್ಧಿ ಶಿಕ್ಷಣ ಆರೋಗ್ಯ ಹಾಗೂ ನೆಲಜ ಜಲ ಯೋಜನೆ ಕಷ್ಟಂ ಸುಧಾರಣೆಗಳು ತೇರಿಗೆದರ ಬದಲಾವಣೆ ಮಾಡಿರುವುದು ಪಿಎಂ ಅವಾಜ್ ಯೋಜನೆಗೆ 15 ಲಕ್ಷ ಕೋಟಿ ಮೀಸಲು ಮಾಡಿರೋದು ಬಡವರಿಗೆ ಸೂರು ಬಜೆಟ್ ಆಗಿದೆ ಎಂದು ಬಿಜೆಪಿಯ ಒ ಬಜೆಟ್ ಆಗಿದೆ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಕಲ್ಬುರ್ಗಿ ಉತ್ತರ ವಲಯದ ಅಭ್ಯರ್ಥಿ ಆಕಾಂಕ್ಷಿ ಯಾದ ಶಾಂತಪ್ಪ ಕೂಡಿ ಹರುಷ ವ್ಯಕ್ತಪಡಿಸಿದ್ದಾರೆ.
Be the first to comment