ಯಾದಗಿರಿ ಜೀಲ್ಲೆಯ ಶಹಾಪುರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಸಂಘದ ತಾಲ್ಲೂಕ ಅಧ್ಯಕ್ಷರನ್ನಾಗಿ ಆನಂದ ತಾಳಿಕೋಟಿ ಆಯ್ಕೆ

ವರದಿ: ಅಮರೇಶ ಕಾಮನಕೇರಿ


   ಜೀಲ್ಲಾ ಸುದ್ದಿಗಳು


ಯಾದಗಿರಿ : ಯಾದಗಿರಿ ಜೀಲ್ಲೆಯ ಶಹಾಪುರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾ ಸಂಘದ ತಾಲ್ಲೂಕ ಅಧ್ಯಕ್ಷರನ್ನಾಗಿ ಆನಂದ ತಾಳಿಕೋಟಿರವರನು ರಾಜ್ಯ ಘಟಕ ಕಾರ್ಯದರ್ಶಿ ದೇವೇಂದ್ರ ಇ ತಳವಾರ ಹಾಗೂ ಜೀಲ್ಲಾ ಅಧ್ಯಕ್ಷರಾದ ಭಾಗೇಶ ಏವೂರ ಆಯ್ಕೆ ಮಾಡಿದರು ಈ ಸಂದರ್ಭದಲ್ಲಿ ಕರವೆ ಅಧ್ಯಕ್ಷರಾದ ಭೀಮಣ್ಣ ಶಾಕಾಪೂರ ಕರವೆ ಅಧ್ಯಕ್ಷರಾದ ಮೌನೇಶ,ಜೀಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೇವರಮನಿ ಇತರರು ಹಾಜರಿದ್ದರು



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು
Amaresh kamanakeri
A/c 62053220183 IFC-SBIN0020354 ಪೋನ ನಂ 9008329745u

Be the first to comment

Leave a Reply

Your email address will not be published.


*