ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ರೋಡಲಬಂಡಾ

ವರದಿ: ಅಮರೇಶ ಕಾಮನಕೇರಿ


          ರೈತ ಧ್ವನಿ


 ಲಿಂಗಸ್ಗೂರ:: ಲಿಂಗಸ್ಗೂರ ತಾಲ್ಲೂಕಿನ ರೋಡಲಬಂಡಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ 12 ಸ್ಥಾನಗಳಿಗೆ 31 ಜನ ಚುನಾವಣೆ ಸ್ಪರ್ಧಿಸಿದು ಇಂದು ನಾಮಪತ್ರ ವಾಪಸ್ಸು ಪಡೆಯುವ ಕೋನೆಯ ದಿನವಾಗಿದ್ಧು ಬೀರಿಸಿನ ಚಟುವಟಿಕೆ ನೇಡೆತಯತ್ತಿವೆ.ಹೊಂದಾಣಿಕೆ ಆಗುವ ಸಂಭವವು ನಿಚ್ಚಳವಾಗಿದು _6 ಸ್ಥಾನ‌ಗಳು ಅವಿರೋಧ ಆಯ್ಕೆ ಆಗುವ ಸಂಭವವಿದೆ 6 ಸ್ಥಾನಗಳು ಚುನಾವಣೆ ನೇಡೆಯುತ್ತದೆ ಎಂದು ಬಲ ಮೂಲಗಳ  ತಿಳಿದು  ಬಂದಿದೆ

Be the first to comment

Leave a Reply

Your email address will not be published.


*