ಕೊಪ್ಪಳ ಜೀಲ್ಲೆಯ ಕಾರಟಗಿ ನಗರದಲ್ಲಿ ವಿ ಟಿ ಜೀ ಪುಣ್ಯ ಸ್ಮರಣೆ

ವರದಿ: ಅಮರೇಶ ಕಾಮನಕೇರಿ


    ಜೀಲ್ಲಾ ಸುದ್ದಿಗಳು


ಕಾರಟಗಿ; ಕೊಪ್ಪಳ ಜೀಲ್ಲೆ ನೂತನ ತಾಲ್ಲೂಕು ಕಾರಟಗಿ ನಗರದಲ್ಲಿ ಕೋಲಿ ಸಮಾಜ ಹೋರಾಟಗಾರ ಸಮಾಜದ ಅಭಿವೃದ್ಧಿಗಾಗಿ‌ ಶ್ರಮಿಸಿದ ದಿ‌.ವಿಠ್ಠಲ ಹೆರೂರು ಜೀ ಪುಣ್ಯ ಸ್ಮರಣೆಯನ್ನು ಯುವ ಮಿತ್ರರು ಆಚರಿಸಿದರು ಈ ಸಂದರ್ಭದಲ್ಲಿ ಸುರೇಶ,   ಚನ್ನಬಸವ,ಮೌನೇಶ,ಕ್ರಿಷ್ಣಪ್ಪ,ಗುಲಪ್ಪ ಮೈಲಾರಿ,ಯಂಕಪ್ಪ,ಮತ್ತು ಗುಲಪ್ಪ ಹಾಜರಿದ್ದರು

Be the first to comment

Leave a Reply

Your email address will not be published.


*