ಅಪಘಾತದಲ್ಲಿ ದ್ವಿಚಕ್ರವಾಹನ ಸವಾರನ ದಾರುಣ ಸಾವು

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ತಾಲೂಕಿನ ರಾ.ಹೆ. 207 ರಲ್ಲಿ ದ್ವಿಚಕ್ರ, ಲಾರಿ ನಡುವೆ ಅಪಘಾತ‌ ಪರಿಣಾಮದ್ವಿಚಕ್ರವಾಹನ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.18 ಚಕ್ರದ ಬೃಹತ್ ಲಾರಿ ವ್ಯಕಿ ತಲೆ ಮೇಲೆ ಹರಿದ ಪರಿಣಾಮ ಸಾವು ಸಂಭವಿಸಿದೆ.ದ್ವಿ ಚಕ್ರ ವಾಹನ ಸವಾರ ಬಿದಲೂರು ಗ್ರಾಮದ ಯುವಕ ಮಂಜುನಾಥ್ (38).ದೊಡ್ಡಬಳ್ಳಾಪುರ ಬಟ್ಟೆ ಅಂಗಡಿಗೆ ತೆರಳುವಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ವಿಶ್ವನಾಥಪುರ ಪೋಲಿಸರು ಪರಿಶೀಲನೆ ನಡೆಸಿದರು. ವಿಶ್ವನಾಥಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ದುರ್ದೈವಿ ಮಂಜುನಾಥ್ ನನ್ನು ದೇವನಹಳ್ಳಿ ಸರಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ರವಾನೆ ಮಾಡಲಾಗಿದೆ. ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದ ನಿವಾಸಿ ಮುನೇರಪ್ಪ ಅವರ ಮಗನಾಗಿದ್ದಾನೆ. ಲಾರಿ ಚಾಲಕನ ಅಜಾಕುರುಕತೆಯಿಂದ ಘಟನೆ ಸಂಭವಿಸಿದೆ.

 

Be the first to comment

Leave a Reply

Your email address will not be published.


*