ಇಂದು ಹೊನ್ನೇನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು

ವರದಿ ಆಕಾಶ್ ಚಲವಾದಿ ಬೆಂಗಳೂರು ಹೆಡ್

ರಾಜ್ಯ ಸುದ್ದಿಗಳು 

ಯಲಹಂಕ

ಕನ್ನಡ ಭಾಷೆಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಜೀವಂತಿಕೆ ಕಾಪಾಡಿಕೊಂಡು ಬಂದಿರುವ ಹೆಮ್ಮೆಯ ಕನ್ನಡ ಭಾಷೆ ಕೇವಲ ಭಾಷೆಯಾಗಿ ಉಳಿಯದೆ ಒಂದು ಸಂಸ್ಕೃತಿಯಾಗಿದೆ.

CHETAN KENDULI

ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ನಾನಾ ಕಲೆಗಳ ಅಭಿವೃದ್ಧಿಗೆ ಕನ್ನಡ ಭಾಷೆಯ ಪಾತ್ರ ಮಹತ್ವವಾದದ್ದು. ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಎಂಬ ಕೀರ್ತಿಗೆ ಕನ್ನಡ ಭಾಷೆ ಪಾತ್ರವಾಗಿದೆ. ಎಲ್ಲಾ ಜ್ಞಾನ ಪೀಠ ಪ್ರಶಸ್ತಿಗಳು ನಮ್ಮ ಕನ್ನಡ ಭಾಷೆಯ ಕಲೆ , ಸಂಸ್ಕೃತಿ , ಆಚಾರ ವಿಚಾರಗಳಿಗೆ ದೊರೆತ ಗೌರವ ಎಂಬುದು ಮುಖ್ಯ ಅಂಶ.


ಇಂದು ಹೊನ್ನೇನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಹಾಗೂ ಜೈ ಭಜರಂಗಿ ಟೆಂಪೋ ಸ್ಟ್ಯಾಂಡ್ ಉದ್ಘಾಟನೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಣ್ಯವ್ಯಕ್ತಿಗಳು ರಾಜ್ಯ ಅಧ್ಯಕ್ಷರು ರವಿ ಶೆಟ್ಟಿ ಬೈದೂರ್. ರಾಜ್ಯ ಕಾರ್ಯದರ್ಶಿ ಎಚ್ ಎನ್ನ ಧನರಾಜ್. ರಾಜ್ಯ ಉಪಾಧ್ಯಕ್ಷರು ಎಂ ಸಿ ನಾಗರಾಜು.

ಮಹಿಳಾ ಘಟಕ ರಾಜ್ಯಾಧ್ಯಕ್ಷರು ಪೂಜಾ ಶೆಟ್ಟಿ. ಶ್ರೀನಿವಾಸ ತಳಗವಾರ್ ಬೆಂಗಳೂರು ಗ್ರಾಮದ ಜಿಲ್ಲಾ ಅಧ್ಯಕ್ಷರು ಮಾಜಿ ಅಧ್ಯಕ್ಷರು ಅಲ್ಲಿ ಸದಸ್ಯರು ಮುನಿರೆಡ್ಡಿ ಹಿರಿಯ ಮುಖಂಡರು. ರಾಜಣ್ಣ ಮುನಿ ರಾಮ್ ರೆಡ್ಡಿ ರವಿಚಂದ್ರನ್ ಸಿಂಗನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು. ಹಾಗೂ ಊರಿನ ಹಿರಿಯರು ಮತ್ತು ಚಾಲಕರು.

Be the first to comment

Leave a Reply

Your email address will not be published.


*