ರಾಜ್ಯ ಸುದ್ದಿಗಳು
ಶಿರಸಿ
ಅಕಾಲಿಕ ಮಳೆಯಿಂದ ಭತ್ತ, ಶುಂಠಿ ಬೆಳೆ ಹಾನಿಯಾಗಿದ್ದಕ್ಕೆ ಬೇಸರಗೊಂಡು ಗಂಗಾಧರ ಫಕೀರಣ್ಣ ಶೇಷಣ್ಣನವರ (58) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.. ಅಕಾಲಿಕ ಮಳೆಯಿಂದ ಫಸಲು ನಾಶವಾಗಿದ್ದಕ್ಕೆ ಬೇಸರಗೊಂಡು ತಾಲ್ಲೂಕಿನ ನರೂರು ಗ್ರಾಮದ ರೈತ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆಯ ಪರಿಣಾಮ ಬೆಳೆಯನ್ನೇ ಅವಲಂಬಿಸಿದ ರೈತನು 17 ರಂದು ಕೀಟನಾಶಕ ಸೇವಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ನ.19 ರಂದು ಮೃತಪಟ್ಟಿದ್ದಾರೆ’ ಎಂದು ಬನವಾಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಎಲ್ಲ ರೈತರೂ ಇದೇ ರೀತಿ ಬೆಳೆ ನಾಶಕ್ಕೆ ಆತ್ಮಹತ್ಯೆಗೆ ಶರಣಾಗುತ್ತಾ ಹೋದರೆ, ಬೆಳೆಯನ್ನೇ ಅವಲಂಬಿಸಿದ ರೈತನ ಸಮಸ್ಯೆ ಕೇಳುವವರೇ ಇರದಟತಾಗುತ್ತದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕೂಡಲೇ ರೈತರಿಗೆ ನ್ಯಾಯ ಒದಗಿಸಬೇಕಾಗಿದೆ.
Be the first to comment