ಜಿಲ್ಲಾ ಸುದ್ದಿಗಳು
ವಿಜಯಪುರ
ಮುದ್ದೇಬಿಹಾಳ ಪಟ್ಟಣದ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ಸರಿಪಡಿಸಿ ತ್ತಿದಿ ಅವರಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ದೇಶಪ್ರೇಮ ದೇಶದ. ಸಂಸ್ಕೃತಿ ಎತ್ತಿಹಿಡಿಯುವಂತೆ ಮಾಡುವ ಮೂಲಕ ದೇಶದ ಸತ್ಪಪ್ರ ಜೆಗಳನ್ನಾಗಿ ಮಾಡುವ ಶಿಕ್ಷಕರ ಪ್ರಾತ ಬಹುಮುಖ್ಯ ವಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ. ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ. ಎಸ್ ಎ ಪಾಟೀಲ (ನಡಹಳ್ಳಿ ) ಹೇಳಿದರುಮುದ್ದೇಬಿಹಾಳ ಪಟ್ಟಣದ KBMPS
ಶಾಲೆಯಲ್ಲಿ ನಡೆದ ಬಡ್ತಿ ಹೊಂದಿದೆ ಮುಖ್ಯಗುರುಗಳು ಸಂಘದಿಂದ ಹಮ್ಮಿಕೊಂಡಿರುವ ಪುಸ್ತಕ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪ್ರಸ್ತುತ ವರ್ಷದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ರಾಜ್ಯ ಮತ್ತು ಜಿಲ್ಲಾ ಪುಶಸ್ತಿ ಪುರಸ್ಕೃತ ಶಿಕ್ಷಕರ ಕಾರ್ಯಕ್ರಮದಲ್ಲಿ ಉದ್ಘಾಟಸಿ ಮಾತನಾಡಿದ ಅವರು .ಈ ದೇಶದಲ್ಲಿ ಯಾರೇ ತಪ್ಪು ಮಾಡಿದರೇ ಮತ್ತೆ ಸರಿಪಡಿಸಿಕೊಂಡ ಮುಂದೆ ಸಾಗಬಹುದು. ಆದರೆ ಶಿಕ್ಷಕ ಯಾವತ್ತಿಗೊ ತಪ್ಪು ಮಾಡದರೇ ಸರಿಪಡಿಸಲು ಸಾಧ್ಯವವೇ ಇಲ್ಲ ಎಂಬುವುದನ್ನು ಅರಿತು ಶಿಕ್ಷಕರು ಮುನ್ನಡೆಯ ಬೇಕಾಗಿದೆ.
ಇಂದು ತಾಂತ್ರಿಕ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ಸರ್ಕಾರಿ ಶಾಲೆಗಲ್ಲಿನ ಶಿಕ್ಷಕರ ಹಾಗೂ ಅವರ ಶಿಕ್ಷಣದ ಮೇಲೆ ನಂಬಿಕೆ ಬರುತ್ತಿಲ್ಲ .ಈ.ನಿಟ್ಟಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಆಯಾ ಮಕ್ಕಳ ಪಾಲಕರನ್ನು ಸರ್ಕಾರಿ ಶಾಲೆಗಳತ್ತ ಹೆಚ್ಚು ಗಮನಸೆಳಯವಂತ ಮಾಡಬೇಕು ಮಹತ್ತರ ಜವಾಬ್ದಾರಿ ಮೇಲೆದೆ. ಎಂದರು.
Be the first to comment