ಲಿಂಗಸುಗೂರ ಪಟ್ಟಣದಲ್ಲಿ ಮಹಿಳೆಯರಿಂದ ಹೋಳಿ ಆಚರಣೆ.

ಲಿಂಗಸುಗೂರ ಪಟ್ಟಣದ ವಾರ್ಡ ನಂಬರ್ 07 ರಲ್ಲಿ ಮಹಿಳೆಯರಿಂದ ಹೋಳಿ ಆಚರಣೆ.

ಹೋಳಿ ಹಬ್ಬದ ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಪರಸ್ಪರ ಬಣ್ಣ ಹಚ್ಚುವದು ಮೂಲಕ ಸಡಗರ ಸಂಭ್ರಮ ದಿಂದ ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಹೋಲಿಕನಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯರನ್ನು ಕೊಂಡುಯ್ಯುವದು ಈ ಸಂದರ್ಭದಲ್ಲಿ ಲಿಂಗಸುಗೂರ ಪಟ್ಟಣದ 7 ನೇ ವಾರ್ಡಿನ ಮಹಿಳೆಯರಾದ ಶಿಲ್ಪಾ. ಈರಮ್ಮ. ಭಾಗ್ಯೆಶ್ರೀ. ಶಾರದಾ. ಶಿವಲೀಲಾ . ಜ್ಯೋತಿ.ಸುಜಾತಾ. ಚಿಕ್ಕಿ ಮಕ್ಕಳಾದ ಸಂಜಾನ.ಪ್ರಿಯಾದರ್ಶಿನಿ.ಕೀರ್ತನ. ಚರಣ.ಅಪ್ಪು. ರಾಮಚರಣ.ಕಾರ್ತಿಕ್. ಇದ್ದರು

Be the first to comment

Leave a Reply

Your email address will not be published.


*