ಮೀನುಗಾರ ಸಂಘದ ಕಲಬುರಗಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಸುನೀತಾ ಆಯ್ಕೆ”

ಬೆಂಗಳೂರ ::    ರಾಷ್ಟ್ರೀಯ ಮೀನುಗಾರರ ಸಂಘ__ ಕರ್ನಾಟಕ ರಾಜ್ಯ ವತಿಯಿಂದ, ಕಲಬುರಗಿ ಜಿಲ್ಲೆಯ ” ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯನ್ನಾಗಿ “ಶ್ರೀಮತಿ ಸುನಿತಾ ತಳವಾರ ” ಅವರನ್ನು ಕಾಂಗ್ರೇಸ ಪಕ್ಷದ ಮೀನುಗಾರ ವಿಭಾಗದ ರಾಜ್ಯಾದ್ಯಕ್ಷರು ಹಾಗೂ NKF ರಾಜ್ಯಾಧ್ಯಕ್ಷರು ಆಗಿರುವ ಶ್ರೀ ಮಂಜುನಾಥ ಸುಣಗಾರರು ಆಯ್ಕೆ ಮಾಡಿದ್ದಾರೆ,

ಕಲಬುರಗಿ ಜಿಲ್ಲೆಯಲ್ಲಿ ಮೀನುಗಾರ ಸಮುದಾಯವನ್ನು ಸದೃಢವಾಗಿ ನಿರ್ಮಾಣ ಮಾಡಲು ಆಯ್ಕೆ ಮಾಡಲಾಗಿದು.ಇವರ ಸೇವೆ, ಮತ್ತು ಹೋರಾಟವನ್ನು ಗುರುತಿಸಿ ರಾಜ್ಯ NAF ಘಟಕವು  ಆಯ್ಕೆ ಮಾಡಿದೆ ಎಂದು NKF ರಾಜ್ಯ ಘಟಕದ ವಿಭಾಗ ತಿಳಿಸಿದೆ.

Be the first to comment

Leave a Reply

Your email address will not be published.


*