ಭಾರತೀಯ ಸೇನೆಯಲ್ಲಿ ನೇಮಕಾತಿ ಆರಂಭವಾಗಿದೆ, ನೀವು ಬೇಗ ಅರ್ಜಿ ಸಲ್ಲಿಸಿ, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಈ ಹುದ್ದೆಗಳಿಗೆ ಅವಿವಾಹಿತ ಪುರುಷರು ಮತ್ತು ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಹಾಗೂ ವಿಧವೆಯರು ಕೂಡ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಹುದ್ದೆಯ ಹೆಸರು: ಎಸ್​ಎಸ್​ಸಿ ಟೆಕ್ನಿಕಲ್ ಆಫೀಸರ್

ಒಟ್ಟು ಹುದ್ದೆಗಳು:191
175 ( ಪುರುಷ ಅಭ್ಯರ್ಥಿಗಳು)
14 (ಮಹಿಳಾ ಅಭ್ಯರ್ಥಿಗಳು)
2 (ಇತರೆ)

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರು ಪದವಿ ಅಥವಾ ತತ್ಸಮಾನ ಪ್ರಮಾಣ ಪತ್ರ ಹೊಂದಿರಬೇಕು.

ವಯೋಮಿತಿ: ಅರ್ಜಿದಾರರ ವಯಸ್ಸು ಅಕ್ಟೋಬರ್ 1, 2019 ಕ್ಕೆ 20 ರಿಂದ 27 ವರ್ಷದೊಳಗಿರಬೇಕಾಗುತ್ತದೆ.

ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರಿಂದ 1,77,500 ರವರೆಗೆ ವೇತನ ನೀಡಲಾಗುತ್ತದೆ.

ಈ ಹುದ್ದೆಗಳ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಫೆಬ್ರವರಿ 21, 2019 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಈ ಹುದ್ದೆಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ವೆಬ್​ಸೈಟ್ joinindianarmy.nic.in ಭೇಟಿ ನೀಡಿ.

Be the first to comment

Leave a Reply

Your email address will not be published.


*