ಹುಣಸಗಿ:: ಹುಣಸಿಗಿ ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಯ ದೇವರಗಡ್ಡಿ ಗ್ರಾಮದಲ್ಲಿ ಬೆಳಗ್ಗೆ 6ರಿಂದ ಮತದಾನ ಆರಂಭವಾಗಿದೆ ಗ್ರಾಮದ ಹಿರಿಯರು ಹಾಗೂ ಯುವಕರು ಮತದಾನ ಪ್ರಕ್ರಿಯೆಯಲ್ಲಿ ಉತ್ಸುಕರಾಗಿ ಭಾಗವಹಿಸುತ್ತಿದ್ದಾರೆ ಕರೋನಾ ಮಹಾಮಾರಿ ಮಧ್ಯವೂ ಕೂಡ ಚುನಾವಣೆ ನಡೆಯುತ್ತಿದ್ದು ದೇವರಗಡ್ಡಿ ಮತಗಟ್ಟೆಯು ಸೂಕ್ಷ್ಮ ಮತಗಟ್ಟೆ ಆಗಿರುವುದರಿಂದ ಪ್ರಿಸಿಡಿಂಗ್ ಆಫೀಸರ್ ನಾಗರಾಜ್ ಸಜ್ಜನರು ನಿಯಮಾನುಸಾರ ಮತದಾನಕ್ಕೆ ಅವಕಾಶ ಮಾತ್ರ ಮಾಡಿಕೊಡುತ್ತಿದ್ದು ಮತದಾನ ಸುರಕ್ಷಿತವಾಗಿ ನಡೆಯುತ್ತಿದೆ.
ಗ್ರಾಮದ ಆಶಾ ಕಾರ್ಯಕರ್ತೆ ಪಾರ್ವತಿ ನರಕಲದಿನ್ನಿ ಎಲ್ಲ ಮತದಾರಿಗೆ ಕರೋನ ಪರೀಕ್ಷೆ ಮಾಡಿ ಮತದಾನ ಅನುಮಾಡಿಕೋಟ್ಟರು
ದೇವರಗಡ್ಡಿ (ಜಂಗಿನಗಡ್ಡಿ) ಮತದಾರರ ಪಟ್ಟಿ ಸಂಪೂರ್ಣ ಗೊಂದಲ ಮಹವಾಗಿದು. ಮತದಾರರ ಪಟ್ಟಿಯಲ್ಲಿ ಇರುವವ ಹೆಸರ ಹೊಂದಿದರೆ ಪೋಟೋ ಮತ್ತೊಬ್ಬರದು ಇದೆ ಇದು ಪ್ರತಿ ಚುಣಾವಣೆಯಲ್ಲಿ ಜಗಳಕ್ಕೆ ದಾರಿ ಮಾಡಿಕೋಡುತ್ತಿದು ಚುನಾವಣೆ ಆಯೋಗ ಜಿಲ್ಲಾಡಳಿತ, ತಾಲ್ಲೂಕ ಆಡಳಿತ ಇತ್ತ ಗಮನ ಹರಿಸಬೇಕಾಗಿದೆ
ಮತದಾರ ಪಟ್ಟಿಯ ಕ್ರಮ ಸಂಖ್ಯೆ 291 ರಲ್ಲಿ ಇರುವ ನಾಗಪ್ಪ ದೊ ನವರ ಚುಣಾವಣೆ ಪಟ್ಟಿಯಲ್ಲಿ ಗ್ರಾಮದ ಮತ್ತೊಬ್ಬರ ಪೋಟೊ ಇದು ಮತದಾನ ಸಮಯದಲ್ಲಿ ಗೊಂದಲಕ್ಕೆ ಹೋಳಗಾಗಿ ಕೆಲ ಒತ್ತು ಎರಡು ಬಣಗಳ ಮದ್ಯೆ ಜಗಳಕ್ಕೂ ಕಾರಣ ವಾಯಿತ್ತು
ಅದೇ ರೀತಿ ಮತರಾರರ ಪಟ್ಟಿ ವಿರೇಶ ತಂದೆ ಅಮರಯ್ಯ ಇರುವ ಬದಲ್ಲಿ ಮಲ್ಲಣ ಇದು ಇದ್ದೂ ಕೂಡ ಗೊಂದಲ್ಲಕ್ಕೆ ಕಾರಣವಾಯಿತ್ತು
ಭಿಮವ್ವ ಗಂಡ ಸಾವಣ್ಣ ಇರಬೇಕಾದ್ದದು ಭೀಮಣ್ಣ ಗಂಡ ಸಾವಣ್ಣ ಇದೆ ಇಂತ ಅನೇಕ ಗೊಂದಲ ಜೋತೆ ಮರಣ ಹೊಂದಿ ನಾಲ್ಕು ಎಂಟು ವರ್ಷವಾದರು ಮತದಾರರ ಪಟ್ಟಿ ಇಂದು ಕೈ ಬಿಟ್ಟಿಲ್ಲ
ಇನ್ನೂ ಅನೇಕ ವರ್ಷಗಳಿಂದ ಇಲ್ಲೆ ಇದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸದೆ ಇರುವುದು ಈ ಇವರ ಕಾರ್ಯ ವೈಕರಿಗೆ ಸಾಕ್ಷಿ
ಇನ್ನಾದರೂ ಜಿಲ್ಲಾಡಳಿತ ಜೀಲ್ಲೆಯ ಕೋನೆಯ ಗ್ರಾಮವಾದ ದೇವರಗಡ್ಡಿ ಗಮನ ಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕೋಡಬೇಕಾಗಿದೆ
Be the first to comment