ಹುಣಸಗಿ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರೊಡನೆ ಹೋರಾಡಿದ, ಪ್ರಪ್ರಥಮ ವೀರ ಮಾತೆ ಕಿತ್ತೂರ ರಾಣಿ ಚನ್ನಮ್ಮಾ ಜಿ ಅವರ ಜಯಂತಿಯನ್ನು ಹುಣಸಗಿ ತಾಲೂಕಿನ ಮಾಳನೂರ ಗ್ರಾಮದಲ್ಲಿ ಪಂಚಮಸಾಲಿ ಸಮಾಜ ಮತ್ತು ಗ್ರಾಮಸ್ತರ ವತಿಯಿಂದ ಮಾತೆ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಆಚರಿಸಲಾಹಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶ್ರೀ G.M.ಬಿರಾದಾರ . ಪಂಚಮಸಾಲಿ ಸಮಾಜದ ಜಿಲ್ಲಾದ್ಯಕ್ಷ ಶ್ರೀ M.C.ಪಾಟೀಲ . ಪ್ರಭುಗೌಡ ಗದಿಗೆಪ್ಪಗೋಳ . ವೀರಣ್ಣ ಚಂಗಳಿ. ಸಿದ್ದನಗೌಡ ಚಂಗಳಿ . T.G.ಕಾರನೂರ. ಶರಣು ಚಂಗಳಿ. ಕರಬಸಪ್ಪಗೌಡ ಚಂಗಳಿ .ಜಗದೀಶ್ ಮೇಲಿನಮನಿ. ಚನ್ನಬಸ್ಸು ಮೇಲಿನಮನಿ. ಶಿವಾನಂದ ಅಸ್ಕಿ.ರಾಜು ಮಿಣಜಗಿ . ಸಿದ್ದು ಮೈಲೇಶ್ವರ. ಅಮರೇಶ ಪಾಟೀಲ . ಮದನಸಾಬ ದಳಪತಿ. ಭೀಮಣ್ಣಾ ಕಕ್ಕೇರಿ. ಸಂಗಮೇಶ್ ಹೊಸಮನಿ. ಮುಂತಾದವರು ಭಾಗವಹಿಸಿದರು
Be the first to comment