ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಪಟ್ಟಣದ ರಾಜಪೂತ ಸಮಾಜ ಬಾಂದವರ ವತಿಯಿಂದ ನವರಾತ್ರೋತ್ಸ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕ ಹಾಗೂ KFCSC ಅಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹಾಗೂ ಅವರ ಧರ್ಮಪತ್ನಿ ಮಹಾದೇವಿ ಪಾಟೀಲ(ನಡಹಳ್ಳಿ)ಯವರು ಭಾಗವಹಿಸಿದ್ದರು.
ಕೊರೋನಾದಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ತೊಂದರೆಗಳಾಗಿದ್ದು ಎಲ್ಲವನ್ನು ನಿವಾರಣೆ ಮಾಡಿ ಮುದ್ದೇಬಿಹಾಳ ಕ್ಷೆತ್ರದ ಜನತೆಗೆ ನೆಮ್ಮದಿಯಜೀವನ ನೀಡುವಂತೆ ಬೇಡಿಕೊಂಡರು.
ಇದೇ ವೇಳೆಯಲ್ಲಿ ಜಗನ್ಮಾತೆ ಶ್ರೀದೇವಿ ಅಂಬಾಭವಾನಿ ದೇವಿಗೆ ಮಹಾ ಮಂಗಳಾರತಿ ಕಾರ್ಯಕ್ರಮವನ್ನು ನೇರವೇರಿಸಿದರು.
Be the first to comment