ಜೀಲ್ಲಾ ಸುದ್ದಿಗಳು
ಕೊರೋನಾ ದಂಡ
- ಪ್ರತಿಯೊಬ್ಬರಿಗೆ ಒಂದು ನೂರು ದಂಡ
- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ದಂಡ
- ಮುದ್ದೇಬಿಹಾಳ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಜಿ.ಎಚ್. ಕಾಶಿ ಹಾಗೂ ಸಿಬ್ಬಂದಿಯಿಂದ ದಂಡ ಹಾಗೂ ನಾಲತವಾಡ ಪೋಲಿಸ್ ಇಲಾಖೆಯವರು ಇದ್ದರು
- ಒಟ್ಟು 65 ಜನರಿಗೆ ದಂಡ ಹಾಕಿ 6500 ರೂಪಾಯಿ ದಂಡ ಪಾವತಿ
- ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯರಿಗೆ ಕೊರೋನಾ ಜಾಗೃತಿ ಮೂಡಿಸಿದ ಅಧಿಕಾರಿಗಳು D.H ಕಾಶಿ ಪಟ್ಟಣ ಪಂಚಾಯತಿ ಮುಖ್ಯ ಅದಿಕಾರಿ ಹಾಗೂ ಸಿಬ್ಬಂದಿಗಳು ಇದ್ದರು R B Mulla (FDC) (ಕಿರಿಯ .ಆರೂಗ್ಯ ಸಹಾಯಕ) Chandru Sagar Anil Chetter saddam prasanna Prakash sajjan B p hajeri ASI ಪೋಲಿಸ್ ಇಲಾಖೆಯ P S ಪಾಟಿಲ್ಲ ಇದ್ದರುಅವರು ಇದ್ದರು ಮತ್ತು ಮುಂಜಾನೆ ಇಂದ ಇದುವರಿಗೆ ಒಟ್ಟು 65 ಬ್ಯಕ ಗಾಡಿ ತಡುದು ದಙಡ ಹಾಕಿದರು ಒಂದು ಗಾಡಿಗೆ 100 ಅಂತೆ ದಂಡ ಹಾಕಿದರು
Be the first to comment