ಜೀಲ್ಲಾ ಸುದ್ದಿಗಳು
ಬಳ್ಳಾರಿ ಜಿಲ್ಲೆ ರಾಂಪುರ ಗ್ರಾಮದ ತೋಟದ ಮನೆಯಲ್ಲಿ ಇಂದು,ರಾಂಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ನಿಸ್ವಾರ್ಥವಾಗಿ ಕೋವಿಡ್ 19 ವಿರುದ್ಧ ಸೇವೆಸಲ್ಲಿಸುತ್ತಿರುವ ಆರೋಗ್ಯ ಸಿಬ್ಬಂದಿ,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ. ಕೂಡ್ಲಿಗಿ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷರಾದ ಎನ್ ಪಿ ಸುಶೀಲಮ್ಮರ ಸಹಯೋಗದೊಂದಿಗೆ,ದಿನ ಉಪಯೋಗಿ ಬ್ಯಾಗ್ ಹಾಗೂ ಛತ್ರಿ ಮತ್ತು ಅಗತ್ಯ ಸಾಮಾಗ್ರಿ ಕಿಟ್ ಗಳನ್ನು ವಿತರಿಸಿದರು.
ಬಿಜೆಪಿ ಹಿರಿಯ ಮುಖಂಡರಾದ ಎನ್ ವೈ ಪಿ ಸ್ವಾಮಿ,ರಾಂಪುರ ಗ್ರಾಮಪಂಚಾಯತ್ ಉಪಾಧ್ಯಕ್ಷ ಆರ್.ಜಿ.ಜಯಕುಮಾರ್, ನಿವೃತ್ತ
ಇ ಇ ಚಂದ್ರಶೇಖರಯ್ಯ, ಆರ್ ಜಿ ಗಂಗಾಧರಪ್ಪ, ಬಿ.ಪಿ.ವಿಜಯಮಾರ್,ಜಿಪಿ ಶಶಿಕುಮಾರ್,ಸಿದ್ದಬಸಪ್ಪ ಬಸವರಾಜಪ್ಪ,ಗೋವಿಂದಪ್ಪ,ಜಗದೀಶ್ ಯುವ ಮುಖಂಡರಾದ ಎನ್ ವೈ.ಚೇತನ್,ವೆಂಕಟೇಶ್, ಜಿ.ಬಿ.ಭರತ್ ಕುಮಾರ್, ಶ್ರೀಕಾಂತ್,ಮೊಳಕಾಲ್ಮೂರು ಸಿಪಿಐ ಗೋಪಾಲ ನಾಯ್ಕ್, ರಾಂಪುರ ಪಿಎಸ್ಐ ಗುಡ್ಡಪ್ಪ,ಪಿಡಿಓ ಪಾಪನಾಯಕ,ಗುಂಡಪ್ಪ,ಆಶಾ,ಅಂಗನವಾಡಿ ಕಾರ್ಯಕರ್ತರು,ಆರೋಗ್ಯ ಸಿಬ್ಬಂದಿ ಮೊದಲಾದವರಿದ್ದರು.
Be the first to comment