ಜೀಲ್ಲಾ ಸುದ್ದಿಗಳು
ದೆಹಲಿ:- ಭಾರತದಲ್ಲಿ ಮತ್ತೆ ಎರಡು ವಾರಗಳ ಕಾಲ ದೇಶದಲ್ಲಿ ಲಾಕ್ ಡೌನ ಮುಂದುವರೆಸಲಾಗಿದೆ , ಮೇ 17 ರ ವರೆಗೆ ಕೇಂದ್ರ ಸಚಿವಾಲಯದಿಂದ ಆದೇಶ ಹೊರಬಂದಿದೆ,
ಕರ್ನಾಟಕದಲ್ಲಿ ಬೆಳಗಾವಿ, ವಿಜಯಪುರ ಕಲಬುರಗಿ ,ಬೆಂಗಳೂರು , ಬೆಂಗಳೂರು ಗ್ರಾಮಾಂತರ , ಮೈಸೂರು ರೆಡ್ ಜೋನ್ ಗಳಾಗಿ ಗುರುತಿಸಿದ ಕೇಂದ್ರ ಸರ್ಕಾರ.
ಇನ್ನೂ ಗ್ರೀನ್ ಜೋನ್ ನಲ್ಲಿ 319 ಜಿಲ್ಲೆಗಳು ಮತ್ತು ಆರೆಂಜ್
ಕೆಲವು ವಿನಾಯಿತಿ ನೀಡುವ ಸಾಧ್ಯತೆ ಇದೆ. ಕಾನೂನು ಮತ್ತಷ್ಟು ಬಿಗಿಯಾಗುವ ಸಾಧ್ಯತೆ ಇದೆ. ಮೋದಿ ನಾಳೆ ಈ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಇಂದು ಹೊಸದಾಗಿ 24 ಪ್ರಕರಣ ಪಾಸಿಟಿವ್ ದೃಢಪಟ್ಟಿವೆ.
ಬೆಳಗಾವಿ 03, ಮಂಡ್ಯ 08. ದಕ್ಷಿಣ ಕನ್ನಡ 2, ದಾವಣಗೆರೆ 06, ಚಿಕ್ಕಬಳ್ಳಾಪುರ 01 , ಧಾರವಾಡ 01 , ಕಲ್ಬುರ್ಗಿ 02. ವಿಜಯಪುರ 01ಕೇಸ್ ದಾಖಲಾಗಿದೆ. ಈ ಪೈಕಿ ಮೂವರಿಗೆ ಮುಂಬೈ ಸಂಪರ್ಕ ಇತ್ತು ಎನ್ನಲಾಗಿದೆ.
ಇನ್ನೂ ಗ್ರೀನ್ ಜೋನ್ ನಲ್ಲಿ 319 ಜಿಲ್ಲೆಗಳು ಮತ್ತು ಆರೆಂಜ್ ಜೋನ್ ಗಳಲ್ಲಿ 284 ಜಿಲ್ಲೆಗಳಲ್ಲಿ ಲಾಕ್ ಡೌನ್ ಕೊಂಚ ಮಟ್ಟಿಗೆ ಸಡಿಲಿಕೆ, ಇನ್ನೂ ಶಾಲಾ ಕಾಲೇಜು , ಬಸ್ , ವಿಮಾನ ,ಮೆಟ್ರೋ ಸೇವೆ ನಿಷೇಧ ಅನ್ವಯವಾಗುವಂತೆ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 589 ಕ್ಕೆ ಏರಿಕೆಯಾಗಿದೆ.
Be the first to comment