ಯಮಕನಮರಡಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಸಂಸದ ಅಣ್ಣಾಸಾಬ ಜೊಲ್ಲೆ ಕೋರನ ಜಾಗೃತಿ ಸಭೆ ನಡೆಸಿ ನಡೆಸಿದರು 

ವರದಿ: ಕಲ್ಲಪ್ಪ ಬೆಳಗಾವಿ

ಜೀಲ್ಲಾ ಸುದ್ದಿಗಳು

ಹುಕ್ಕೇರಿ ವರದಿ :ಜಯಮಕನಮರಡಿ ಕ್ಷೇತ್ರದ ಮನಗುತ್ತಿ ನಾಗನೂರು ಕೋಟ್ ಸಾಲಮಾಡಿ ಹಾಗೂ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಬೇರೆ ರಾಜ್ಯದಿಂದ ರಾಜ್ಯದಿಂದ ಬರುತ್ತಿರುವ ಜನರು ಹಾಗೂ ಬೇರೆ ಜಿಲ್ಲೆಗಳಿಂದ ಬರುತ್ತಿರುವ ಜನಗಳನ್ನು ಅವಕಾಶ ಮಾಡಿಕೊಡಬೇಡಿ ಹಾಗೂ ಅಂದರೆ ಬಂದರೆ ಅವರನ್ನು ಸರಿಯಾಗಿ ಪರಿಶೀಲನೆ ಮಾಡಿ ಅವರಿಗೆ ಹೋಂ ಕಾರೆಟ್ ಮಾಡಿ ಅಂತ ಚಿಕ್ಕೋಡಿ ಸಂಸದರಾದ ಅನ್ನ ಸಾಬ್ ಜೊಲ್ಲೆ ಅವರು ಹೇಳಿದರು ಜಾಗೃತ ಸಭೆಯಲ್ಲಿ ಮಾತನಾಡಿದರು

ಕೋರನ ವೈರಸ್ಗೆ ತುತ್ತಾದ ಜನರು ಬೇರೆ ಬೇರೆ ರಾಜ್ಯಗಳಿಂದ ಗ್ರಾಮಗಳಿಗೆ ಮರಳುತ್ತಿದ್ದು ಅವರಿಗೆ ಅವಕಾಶ ನೀಡಬೇಡಿ ಮೊದಲು ಅವರನ್ನು ಪರಿಶೀಲನೆ ಮಾಡಿ ಅವರಿಗೆ ಏನಾದರೂ ಸಂಶಯ ಕಂಡು ಬಂದರೆ ಅವರನ್ನು ಹೋಮ್ ಕರೆಂಟ್ ಇಪ್ಪತ್ತು ದಿನ ಮಾಡಿ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ಅವರು ಹೇಳಿದರು
ಕೇಂದ್ರದಿಂದ ಉಜ್ವಲ ಯೋಜನೆ ಅಡುಗೆ ಅನಿಲ ಫಲಾನುಭವಿಗಳಿಗೆ 760 ಹತ್ತು ರೂಪಾಯಿ ಮೂರು ತಿಂಗಳಂತೆ ನೀಡುತ್ತಿದೆ ಮೂರು ತಿಂಗಳು ನೀಡಲಾಗುತ್ತಿದೆ ಜಮೀನು ಹೊಂದಿದ ಪ್ರತಿ ರೈತರ ಖಾತೆಗೆ ಎರಡು ಸಾವಿರ ಹಣವನ್ನು ನೀಡಲಾಗಿದೆ ಆದ್ದರಿಂದ ಪ್ರತಿಯೊಬ್ಬರು ತಾವು ಸಾಮಾಜಿಕ ಅಂತರ ಸ್ವಚ್ಛತೆ ಮಾಸ್ಕ್ ಬಳಕೆ ಮಾಡಿದರೆ ಸಾಕು ಕರುಣಾ ವೈರಸ್ ಕಾಯಿಲೆ ಬರುವುದೇ ಇಲ್ಲ ಅಂದ್ರು ಹುಕ್ಕೇರಿ ತಹಸೀಲ್ದಾರ ಅಂದ್ರು ಹುಕ್ಕೇರಿ ತಹಸೀಲ್ದಾರ ಅಶೋಕ ರಾಣಿ ಮಾತನಾಡಿ ಕೇಂದ್ರದಿಂದ ಬರಬೇಕಾದ ರೇಷನ್ ಬಂದಿದೆ ಮೇ ಅದರಿಂದ ಕೊಡಲು ಆರಂಭಿಸಲಾಗುವುದು ಎಂದರು ಕಂಕನಾಡಿ ಪಿಎಸ್ಐ ರಮೇಶ್ ಪಾಟೀಲರು ಮಾತನಾಡಿ ಮನಗುತ್ತಿ ಕಳ್ಳಭಟ್ಟಿ ಮಾರಾಟ ಆರಂಭವಾಗಿದ್ದು ಅದನ್ನು ಹತೋಟಿಗೆ ತರಲಾಗಿದೆ ಸಿಬ್ಬಂದಿ ಎಪ್ಪತ್ತೇಳು ಹಳ್ಳಿಗಳಲ್ಲಿ ಮೂವತ್ತೈದು ಜನ ಸಿಬ್ಬಂದಿಗಳಿದ್ದಾರೆ ಈ ನಿಟ್ಟಿನಲ್ಲಿ ಎನ್ಎಸ್ಎಸ್ ಶಿಬಿರದ ತಂಡಗಳನ್ನು ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ ಅಂದರು. ಈ ಸಂದರ್ಭದಲ್ಲಿ ಎಇಒ ಪಿಜೆ ಪಾಡಿಗೆ ರವೀಂದ್ರ ಹಂಜಿ ಡಾ ರಾಜೇಂದ್ರ ನೇರ್ಲಿ ಆನಂದ ಕುಲಕರ್ಣಿ ಮಾರುತಿ ಅಷ್ಟಗಿ ಹಾಗೂ ಹಲವಾರು ಬಿಜೆಪಿ ನಾಯಕರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*