ಗ್ರಾಮಸ್ಥರು ಕಚೇರಿಗೆ ಬಂದರೆ, 11 ಗಂಟೆಯಾದರೂ ಬೀಗ.

ಗೊರೆಬಾಳ ಗ್ರಾಮ ಪಂಚಾಯಿತಿ ಕಚೇರಿ 11 ಗಂಟೆಯಾದರೂ ಗ್ರಾಮ ಪಂಚಾಯಿತಿ ಕಾರ್ಯಾಲಯ ಇನ್ನೂ ಬೀಗ ತರೆದಿರುವುದಿಲ್ಲಾ.ಪಂಚಾಯ್ತಿ ಕೆಲಸಕ್ಕಾಗಿ ತಮ್ಮ ವೈಯುಕ್ತಿಕ ಕೆಲಸಗಳು, ಕೂಲಿ ಬಿಟ್ಟು ಗ್ರಾಮಸ್ಥರು ಕಚೇರಿಗೆ ಬಂದರೆ, 11 ಗಂಟೆಯಾದರೂ ಕಚೇರಿ ಬೀಗ ತರೆದಿರುವುದಿಲ್ಲಾ.

ಕಚೇರಿಗೆ ನಿತ್ಯವೂ ತಡವಾಗಿ ಬರುತ್ತಿದ್ದ ಪಿಡಿಒ ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿ ಬಗ್ಗೆ ಬೇಸತ್ತಿದ್ದರೆ.ಗ್ರಾಮಸ್ಥರು

ಪಿಡಿಓ ಅಥವಾ ಕಾರ್ಯದರ್ಶಿ ಇತರೆ ಸಿಬ್ಬಂದಿಗಳು ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ಬೇಸತ್ತ ಗ್ರಾಮಸ್ಥರು ಮಾತನಾಡಿದರು. ಗ್ರಾಮಸ್ಥರು, 11 ಗಂಟೆಯಾದರೂ ಗ್ರಾಮ ಪಂಚಾಯಿತಿ ಕಚೇರಿ ತರೆದಿರುವುದಿಲ್ಲಾ ಇದಕ್ಕೆಸಂಬಂಧ ಪಟ್ಟ ಅಧಿಕಾರಿಗಳು, ಯಾವ ಕ್ರಮ ಕೈ ಗೊಳ್ಳುವರು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published.


*