ನಾರಾಯಣಪುರ :: ನೂತನ ಹುಣಸಗಿ ತಾಲ್ಲೂಕಿನ ನಾರಾಯಣಪುರ ಸಮೀಪದ ಜಂಗಿನಗಡ್ಡಿ ( ದೇವರಗಡ್ಡಿ) ಗ್ರಾಮದಲ್ಲಿ ಇರುವ ನ್ಯಾಯಬೆಲೆಯಲ್ಲಿ ತಿಂಗಳಿಗೆ ಮೂರದೆ ದಿನ ಹೆಬ್ಬೆಟು ಹಾಕಿಸಿಕೊಂಡು ರೇಷನ ವಿತರಣೆ ಮಾಡುತ್ತಾರೆ.ನ್ಯಾಯ ಬೆಲೆ ಅಂಗಡಿಯವರು ಹೇಳಿದ ಮೂರು ದಿನ ಬಾರದೆ ಇದ್ದರೆ ರೇಷನ ನೀಡದೆ ಅನ್ಯಾಯ ಮಾಡುತ್ತಾರೆ ಎಂದು ರೈತ ಸಂಘದ ತಾಲ್ಲೂಕ ಉಪಾಧ್ಯಕ್ಷ ಗದ್ದೆಪ್ಪ ನಾಗಬೇನಾಳ ಆರೋಪಿಸಿದ್ದರು.
ತಾಲ್ಲೂಕು ಆಡಳಿತ ಕ್ರಮಕೈಗೋಳಬೇಕು ಎಂದು ಆಗ್ರಹ
ಅಮರೇಶ ಕಾಮನಕೇರಿ
ಆರು ತಿಂಗಳಿ ನಿಂದ ನನ್ನಗೂ ರೇಷನ ಸಿಗುತ್ತಿಲ್ಲ ಕಾರಣ ಮೂರು ದಿನ ಮಾತ್ರ ರೇಷನ ಕಾರ್ಡಗೆ ಹೆಬ್ಬೆಟ್ಟು ಹಾಲಾಗಿದೆ ಉಳಿದ ದಿನ ಇಲ್ಲ ಎಂದು ಸಬೂಬು ಹೇಳುತ್ತಾರೆ.ಸರ್ಕಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರು ದೇವರಗಡ್ಡಿ ನ್ಯಾಯ ಬೆಲೆ ಅಂಗಡಿ ಲೈಸೆನ್ಸ್ ರದ್ದು ಮಾಡಬೇಕು
ದೇವರಗಡ್ಡಿ ಗ್ರಾಮದಲ್ಲಿ ಇರುವ ನ್ಯಾಯ ಬೆಲೆ ಅಂಗಡಿಯ ಅನ್ಯಾಯದೆ ಕಾರೋಬಾರ ಬಗ್ಗೆ ತಾಲ್ಲೂಕ ಆಹಾರ ಅಧಿಕಾರಿ ಶ್ರೀ ನಾಗಯ್ಯಸ್ವಾಮಿ ಜೋತೆ ಮಾತನಾಡಿದ ರೈತ ಮುಖಂಡ ಗದ್ದೆಪ್ಪ ನಾಗಬೇನಾಳ ಗ್ರಾಮದಲ್ಲಿ ಸಂಪೂರ್ಣ ರೈತ ಕುಟುಂಬಗಳೆ ವಾಸವಾಗಿದ್ದು ರೈತರು ಮತ್ತು ರೈತ ಮಹಿಳೆಯರಿಗೆ ಮುಂಗಾರು ಆಗಿರುವುದರಿಂದ ಕೃಷಿ ಚಟುವಟಿಕೆ ನಿರತರಾಗಿದ್ದಾರೆ. ತಿಂಗಳ ಪೂರ್ತಿ ರೇಷನ ವಿತರಣೆ ಮಾಡಬೇಕು ಎಂಬ ನಿಯಮ ಇದ್ದರು ಮೂರೆ ದಿನ ರೇಷನ ವಿತರಣೆ ಮಾಡಿ ಉಳಿದ ದಿನ ನೀಡವುದೆ ಅಂದಾ ದರ್ಬಾರ್ ಮಾಡುತ್ತಿರು ನ್ಯಾಯ ಬೆಲೆ ಅಂಗಡಿಯ ಲೈಸನ್ಸ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
Be the first to comment