ಮೊಗೇರರ ಜಾತಿ ಪ್ರಮಾಣಪತ್ರ ರದ್ಧತಿಗೆ ಆಗ್ರಹಿಸಿ ದಲಿತ ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ

ವರದಿ ಜೀವೋತ್ತಮ್ ಪೈ , ಭಟ್ಕಳ್

ಜಿಲ್ಲಾ ಸುದ್ದಿಗಳು 

ಭಟ್ಕಳ

ಪರಿಶಿಷ್ಟರಲ್ಲದ ಮೊಗೇರ್ ಜಾತಿ ಪ್ರಮಾಣಪತ್ರವನ್ನು ರದ್ರುಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೊಗೇರ್ ಸಂಘದಿಂದ ಉಪವಿಭಾಗಾಧಿಕಾರಿ: ಮೂಲಕ ಜಿಲ್ಲಾಧಿಕಾರಿಗೆ ಮನವಿ.ಈಶ್ವರ ಮೊಗೇರ ಮತ್ತು ಇತರರ ಪ್ರಮಾಣಪತ್ರ ರದ್ದುಪಡಿಸುವಂತೆ ಭಟ್ಕಳದ ಪರಿಶಿಷ್ಟ ಜಾತಿ ಸಮುದಾಯದ ಪ್ರತಿಭಟನೆಯೊಂದಿಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರು, ಅವರ ಜಾತಿ ಪ್ರಮಾಣಪತ್ರವನ್ನು ತಹಶೀಲ್ದಾರರಿಗೆ ಸೂಚಿಸಿದ್ದಾರೆ.ಜಾಲಿ ಪಟ್ಟಣ ಪಂಚಾಯತಿ ವಿವಸಲಾತಿ ಕ್ಷೇತ್ರದಿಂದ ಸ್ಪರ್ಧಿಸಿರುವ ಪರಿಶಿಷ್ಟದ್ದರಲ್ಲದ ಮೀನುಗಾರ ಮೊಗೇರ ಜಾತಿಯ ಇತರ ಅಭ್ಯರ್ಥಿಗಳ ನಾಮಪತ್ರ ರದ್ದುಪಡಿಸಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ತಿಳಿಸಿದ್ದಾರೆಮೀನುಗಾರ ಆ ಪ್ರಕಾರ ಈಶ್ವರ ಅವರ ಜಾತಿ ಪ್ರಮಾಣ ಪತ್ರ ರದ್ದು ಪಡಿಸಿ ಆದೇಶ ಮಾಡಿದು ಇದು ನಿಜವಾದ: ಪರಿಶಿಷ್ಟ ಜಾತಿಯವರಾದ ಮೊಗೇರ್ ಸಮುದಾಯಕ್ಕೆ ಹಾಗೂ ಇತರ ಪರಿಶಿಷ್ಟ ಜಾತಿಯು ಎಲ್ಲ ಸಂಘಟನೆಯವರಿಗೆ ಸಂತಸ ತಂದಿದೆ, ಈ ಆದೇಶವನ್ನು ಸಮಸ್ತ ಪರಿಶಿಷ್ಟ ಜಾತಿಯ ಮೊಗೇರ್ ಸಮುದಾಯದವರು ಮತ್ತು ಇತರೆ ಪರಿಶಿಷ್ಟ ಜಾತಿಯ ಸಂಘಟನೆಗಳು, ಸ್ವಾಗತಿಸುತ್ತವೆ ಎಂದಿದ್ದಾರೆ.

CHETAN KENDULI

ನಾರಾಯಣ ಶಿರೂರು ಅವರು ನಡೆಸುತ್ತಿರುವ ಅವರಹಾಂಡ ಉಪವಾಸ ಸತ್ಯಾಗ್ರಹಕ್ಕೆ ದಕ್ಷಿಣ ಕನ್ನಡ, ಉಡಪಿ ಗಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಂಘಟನೆಗಳು ಪೂರ್ತಿ ಬೆಂಬಲ ನೀಡುತ್ತವೆ. ಅಲ್ಲವೇ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಮೀಸಲು ಕ್ಷೇತ್ರಗಳ ಚುನಾವಣೆಗೆ ಸ್ಪರ್ಧಿಸಿರುವ ಪರಿಶಿಷ್ಟರಲ್ಲದಅಭ್ಯರ್ಥಿಗಳ ನಾಮಪತ್ರವನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ,ಉತ್ತರಕನ್ನಡ ಜಿಲ್ಲೆಯ ಮೊಗೇರರು ಹಿಂದುಳಿದ ಪ್ರವರ್ಗ- Iದಲ್ಲಿ ಬರುವ ಮೊಗೇರ ಜಾತಿಯವಗಿದ್ದು, ಅವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವಂತಹ ಪರಿಶಿಷ್ಟ ಜಾತಿಯ ಮೊಗೇರ್ ಜಾತಿಯವರಲ್ಲ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಮೊಗೇರ್ ಅಧ್ಯಕ್ಷ ಪರೀಶ ಪಿ.. ರಾಜ್ಯ ಮೊಗೇರ್ ಸಂಘದ ಪದಾಧಿಕಾರಿಗಳಾದ ಗುರು ಚರನ, ಜಗದೀಶ ಅದು. ರಾಜ್ಯ ಪರಿಶಿಷ್ಟ ಜಾತಿ/ ಪರಿಶಿಷ ವೇದಿಕೆN ಜಿಲ್ಲಾ ಸಂಘದ ಅಧ್ಯಕ್ಷ ತುಳಸಿದಾಸ: ಮಾನಸ್ಕರ, ಪ್ರಧಾನ ಕಾರ್ಯದರ್ಶಿ ಕಿರಣ ಶಿರೂರು, ಎನ್.ಆರ್.ಮುಕ್ರಿ, ನಾರಾಯಣ್ ಸಿರೂರು, ರವೀಂದ ಮಂಗಳ ಮುಂತ೦ದವರು ಇದ್ದರು.

Be the first to comment

Leave a Reply

Your email address will not be published.


*