ರಾಜ್ಯ ಸುದ್ದಿಗಳು
ಬೆಂಗಳೂರು
ಇಂದು ನಾಡಿನೆಲ್ಲೆಡೆ ಕನ್ನಡದ ಬಾವುಟ ಹಿಡಿದು ಸಂಭ್ರಮಿಸುವ ಸಡಗರ ಮನೆ ಮಾಡಿದೆ.ನವಂಬರ್ 1 ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕರುನಾಡು ಕೆಂಪು ಹಳದಿ ಬಣ್ಣದಿಂದ ಕಾಣುತ್ತಿದೆ.ಈ ಕನ್ನಡ ಮಣ್ಣಿನಲ್ಲಿ ಜನಿಸಿದ ನಾವು ಕನ್ನಡ ಮಾತೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ.ಇಂದು ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಕನ್ನಡಿಗರಾದ ನಾವೆಲ್ಲರೂ ಕುಣಿದು ಕುಪ್ಪಳಿಸಿ ಕನ್ನಡ ಮಾತೆಗೆ ಜೈಕಾರ ಕೂಗುತ್ತಿದ್ದೇವೆ.
ಸರ್ಕಾರಿ ಪದವಿಪೂರ್ವ ಕಾಲೇಜ್ ಯಲಹಂಕ ಬೆಂಗಳೂರು.ಅಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಟಿ ಪಾಲಾಕ್ಷ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ (ಟೀಚರ್ಸ್ )
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿದ್ಯಾರ್ಥಿಗಳಿಂದ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಒಂದೆರಡು ಹಿತನುಡಿಗಳು ಹಾಗೂ ಸಂಗೀತ. ಜಾನಪದ ಗೀತೆಗಳು. ಹಾಗೂ ಸಿಬ್ಬಂದಿ ವರ್ಗದಿದ ಭಾಷಣ. ಕನ್ನಡದ ಬಗ್ಗೆ ಮಕ್ಕಳಿಗೆ ಹರಿವು ಮೂಡಿಸಿದ ಕನ್ನಡ ಉಪನ್ಯಾಸಕರಾದ ಸೀತಾ ಮಹಾಲಕ್ಷ್ಮಿ ಮಿಸ್
ಕನ್ನಡ ರಾಜ್ಯೋತ್ಸವದಲ್ಲಿ ನಮ್ಮನ್ನಗಲಿದ ಪುನೀತ್ ರಾಜಕುಮಾರ್ ಅವರಿಗೆ ಒಂದು ನಿಮಿಷ ಕಾಲ ಮೌನಾಚರಣೆ ಮಾಡಲಾಯಿತು. ಕಾಲೇಜಿನ ಪ್ರಿನ್ಸಿಪಾಲರು ಹಾಗು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು.
Be the first to comment