ಸೇವೆಯೇ ಸಂಘಟನೆ: ಜಿ.ಎನ್.ಮಂಜುನಾಥ

ವರದಿ: ಆಕಾಶ ಚಲವಾದಿ

ಜಿಲ್ಲಾ ಸುದ್ದಿಗಳು

ಬೆಂಗಳೂರು:

ಕೊರೋನ ಸಾಂಕ್ರಾಮಿಕ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೆದ್ದಲಹಳ್ಳಿ ವ್ಯಾಪ್ತಿಗೆ ಸೇರಿದ ಪ್ರದೇಶಗಳಿಗೆ ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ಎನ್.ಮಂಜುನಾಥ ಕೀಟನಾಶಕವನ್ನು ಸಿಂಪಡಿದರು.

CHETAN KENDULI

ಗೆದ್ದಲಹಳ್ಳಿ ವ್ಯಾಪ್ತಿಗೆ ಸೇರಿದ-ಹಳೇ ಗ್ರಾಮ , ಗಾರ್ಡನ್, ಚಿನ್ನಪ್ಪ ಗಾರ್ಡನ್, ಯುನಿಟಿ ಎನ್ಕ್ಲೇವ್, ಆಶಾಲಯ ಬಡಾವಣೆ, ಗೆದ್ದಲಹಳ್ಳಿ ಗುಂಡುತೋಪು, ಜಾನಕಿರಾಮ ಬಡಾವಣೆ, ಟ್ರಿನಿಟಿ ಬಡಾವಣೆ, ಬೆನ್ಸ್ ಸತ್ಯ ಬಡಾವಣೆ, ಹೆಣ್ಣೂರು ಎನ್ಕ್ಲೇವ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೀಟನಾಶಕ ದ್ರಾವಣವನ್ನು ಸಿಂಪಡಿಸಲಾಯಿತು. ಎಲ್ಲರೂ ಸೇರಿ ಕೊರೋನ ಮಹಾಮಾರಿಯ ವಿರುದ್ಧ ಹೋರಾಡೋಣ. ಸರ್ಕಾರದ ಕೊರೋನ ಮಾರ್ಗಸೂಚಿಗಳನ್ನು ಪಾಲಿಸೋಣ ಎಂದರು.

Be the first to comment

Leave a Reply

Your email address will not be published.


*